The incident occurred in Madenahalli, on the Tamil Nadu Anekal border,two people were lost their life when a chariot wheel collapsed during the car festival of the Kali Amma temple.
ಕಾಳಿಯಮ್ಮ ದೇವಸ್ಥಾನದ ರಥೋತ್ಸವದ ಸಂದರ್ಭದಲ್ಲಿ ರಥದ ಚಕ್ರ ತುಂಡಾಗಿ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ತಮಿಳುನಾಡು ಆನೇಕಲ್ ಗಡಿಭಾಗದ ಮಾದೇನಹಳ್ಳಿ ಯಲ್ಲಿ ನಡೆದಿದೆ.
#TamilNaduTragedy #AnekalRathothsava #Madenahally #KalammaRathothsava #KalammaDevotees